ಭಗವದ್ಗೀತಾ
ಯಥಾರೂಪ
‘ಸಂಶಯಗಳು ಬೆನ್ನು ಹತ್ತಿದಾಗ, ನಿರಾಶೆಗಳ ಧಾರೆ ಎದುರಾದಾಗ, ದಿಗಂತದಲ್ಲಿ ಇದ್ದಾನೆ ಆಶಾಕಿರಣಗಳು ಮೂಡಿ ಬಾರದಿದ್ದಾಗ, ನಾನು ಭಗವದ್ಗೀತೆಯ ಮೊರೆ ಹೋಗುತ್ತೇನೆ ಅದು ನನಗೆ ಸಾಂತ್ವನ ನೀಡಿ, ಸಹಿಸಲಾಗದ ದುಃಖ ದುಮ್ಮಾನಗಳ ನಡುವೆಯೂ ಹರ್ಷ ಚಿತ್ತನಾಗುವಂತೆ ಮಾಡುತ್ತದೆ. ಗೀತಾ ಅಧ್ಯಯನ ಮಾಡುವವರಿಗೆ ಅದರಿಂದ ದಿನನಿತ್ಯ ನವೋಲ್ಲಾಸ ಮತ್ತು ನವ ನವ ಅರ್ಥಗಳು ಹೊರಹೊಮ್ಮುತ್ತವೆ.”
-ಗಾಂಧೀಜಿ
01
ಭಗವದ್ಗೀತಾ ಯಥಾರೂಪವು ಪ್ರಪಂಚದಲ್ಲಿಯೇ ಅತ್ಯಧಿಕವಾಗಿ ಮಾರಾಟವಾಗುವ ಭಗವದ್ಗೀತೆಯ ಮುದ್ರಿತ ಗ್ರಂಥ, ಅದು ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್, ಚೈನೀಸ್, ಅರೇಬಿಕ್, ಹೀಬೂ ಮತ್ತು ಎಲ್ಲ ಭಾರತೀಯ ಭಾಷೆಗಳನ್ನು ಒಳಗೊಂಡ ನಲವತ್ತಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅನುವಾದಿತವಾಗಿದೆ. ಎಲ್ಲ ಭಾಷೆಗಳೂ ಸೇರಿ ಎರಡು ಕೋಟಿ ಪ್ರತಿಗಳಿಗಿಂತಲೂ ಹೆಚ್ಚು ಮಾರಾಟವಾಗಿದೆ. ಪ್ರತಿಯೊಂದು ಪ್ರಮುಖವಿಶ್ವವಿದ್ಯಾಲಯಗಳಲ್ಲಿ ಮತ್ತು ಗ್ರಂಥಾಲಯಗಳಲ್ಲಿ ಈ ಪುಸ್ತಕವಿದೆ. ಪಶ್ಚಿಮದ ಅಸಂಖ್ಯ ಕಾಲೇಜುಗಳಲ್ಲಿ ಇದನ್ನು ಪಠ್ಯಪುಸ್ತಕದಂತೆ ಬಳಸಲಾಗುತ್ತಿದೆ. ತತ್ವಶಾಸ್ತ್ರ ಮತಧರ್ಮಶಾಸ್ತ್ರ ಇಂಡಾಲಜಿ, ಸಂಸ್ಕೃತ ಮತ್ತು ಮನಶ್ಯಾಸಗಳ ಅನೇಕ ಪ್ರಸಿದ್ದ ವಿದ್ವಾಂಸರು ಈ ಗ್ರಂಥಕ್ಕೆ ಪ್ರಶಂಸೆಯ ಹೊರೆ ಹೊರಿಸಿದ್ದಾರೆ. ಈ ಭಗವದ್ಗೀತೆಗೆ ಅಷ್ಟೊಂದು ಪ್ರಶಂಸೆ ಏಕೆ? ಏಕೆಂದರೆ ಅದು ನಿಜವಾಗಿಯೂ ಗೀತೆಯ ಯಥಾರೂಪ. ಅನೇಕ ವ್ಯಾಖ್ಯಾನಕಾರರು ಗೀತೆಯ ವ್ಯಾಖ್ಯಾನ ಮಾಡುವಾಗ ತಮ್ಮ ಭಾವನೆಗಳನ್ನೇ ಪ್ರಕಟಿಸಿದ್ದಾರೆ. ಆದರೆ ಶ್ರೀ ಕೃಷ್ಣನ
ಶುದ್ದಭಕ್ತರಾದ ಶ್ರೀಲ ಪ್ರಭುಪಾದರು ಪರಮ ಪ್ರಭುವು ಬೋಧಿಸಿದ ನೈಜ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ
ಆಶಯದಲ್ಲಿಯೇ ಕೇವಲ ಕೃಷ್ಣನ ಮಾತುಗಳಲ್ಲೇ ನಿರೂಪಿಸಿದ್ದಾರೆ. ಸ್ವಾಮಿ ಪ್ರಭುಪಾದ
— ಮುರಿಯದ ಗುರುಶಿಷ್ಯ ಪರಂಪರಾ ಪದ್ದತಿಯನ್ನು ಅನುಸರಿಸಿ ಅವರು ಅದರ ಸಂಸ್ಥಾಪನಾಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ ಮೂಲರೂಪದಲ್ಲಿಯೇ, ಮೂಲಸಂದೇಶ ತೆರೆದು ತೋರಿಸಿದಾರೆ.
Bhagavad Gita As It is (Regular Size)- Kannada ( ಕನ್ನಡ )
₹330.00 ₹264.00
-
- Author :A. C. Bhaktivedanta Swami Prabhupada
- Binding :Hardcover
- Pages:864 pages
- Publisher: The Bhaktivedanta Book Trust
- Language:kanada
- ISBN-8128300024
- Product Dimensions: 22X14X4
- weight:gram:900
SKU: BS0002
Categories: Bhagavad Gita, Indian Languages, Kannada, Marathon 2020 Books
Tags: gita, Kannada (ಕನ್ನಡ ) bhagavad gita, krishna, prabhupada, soul, srila prabhupada, srimad bhagavad gita
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
Weight | 998 g |
---|---|
Dimensions | 22 × 14 × 4 cm |
10 reviews for Bhagavad Gita As It is (Regular Size)- Kannada ( ಕನ್ನಡ )
Add a review Cancel reply
Related products
Sale!
Indian Languages
Beyond Illusion & Doubt (Bhakti Tattva Meemamse)- Kannada (ಕನ್ನಡ)
Rated 4.29 out of 5
Sale!
Indian Languages
Teachings of Queen Kunti (Kunti Deviya Dharmabodhe)- Kannada (ಕನ್ನಡ)
Rated 4.75 out of 5
anuj (verified owner) –
The product is firmly packed.
priya (verified owner) –
easy to understand and read.
Ajay (verified owner) –
The product is firmly packed.
krishna (verified owner) –
Good quality.
Anjum P (verified owner) –
Good service.
prathu (verified owner) –
Good quality.
Ajay (verified owner) –
Very fast delivery.
Kaden Arabic (verified owner) –
Good quality.
SIDDAIAH Dm (verified owner) –
Harikrishnan D (verified owner) –