ಪ್ರಾಚೀನ ಜಗತ್ತಿನ ಅತ್ಯಂತ ಜನಪ್ರಿಯ ಗ್ರಂಥ ;
ಐದು ಸಾವಿರ ವರ್ಷಗಳ ಹಿಂದೆ ಈ ಗ್ರಂಥವನ್ನು ಜಗತ್ತಿನಲ್ಲೆಲ್ಲ ಅಧ್ಯಯನ ಮಾಡಲಾಗುತ್ತಿತ್ತು. ಭಾರತದ ಸಂಸ್ಕೃತ ಭಾಷೆಯಲ್ಲಿ ಶತಮಾನಗಳವರೆಗೆ ಹುದುಗಿದ್ದು, ಮಾನವ ಕುಲದ ಧರ್ಮಶಾಸ್ತ್ರ ಗ್ರಂಥ ವಾದ ಈಶೋಪನಿಷತ್ತನ್ನು ಎಂದೂ ಪ್ರಕಟವಾಗದ ಪ್ರಥಮ ಅಧಿಕೃತ ಕನ್ನಡ ಆವೃತ್ತಿಯಲ್ಲಿ ಇಲ್ಲಿ ಪ್ರಕಟಿಸಲಾಗಿದೆ. ಬಹುಕಾಲದಿಂದ ಮರೆತುಹೋದ ವೈದಿಕ ಸಂಸ್ಕೃತಿಯ ಪರಂಪರೆಯಲ್ಲಿ ಅತ್ಯಂತ ಪೂಜ್ಯರಾದ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಈ ಮಹಾಕೃತಿಯನ್ನು ನೀಡಿದ್ದಾರೆ. ಶ್ರೀ ಈಶೋಪನಿಷತ್ ಆಧುನಿಕ ಮಾನವನ ಮನಸ್ಸಿನಲ್ಲಿ ಆಧ್ಯಾತ್ಮಿಕ ಕ್ರಾಂತಿಯನ್ನು ಪ್ರಜ್ವಲಿಸುವಂತಹ ಗ್ರಂಥವಾಗಿದೆ.
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅತ್ಯಂತ ಖ್ಯಾತ ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಯುಗದ ದರ್ಶನದ ಬೋಧಕರೆಂದು ಜಗತ್ತಿನಲ್ಲೆಲ್ಲಾ ಮನ್ನಿತರಾಗಿದ್ದಾರೆ.
krishma (verified owner) –
Good quality.
priyank (verified owner) –
Good service.
priyank (verified owner) –
Very fast delivery.
priya (verified owner) –
Good service.
krishma (verified owner) –
I recommend this to everyone to read.
Ajay (verified owner) –
easy to understand and read.
Anjum P (verified owner) –
Very fast delivery.
Kiran (verified owner) –