ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪಕರು ಮತ್ತು ಆಚಾರ್ಯರು: ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
ಭಕ್ತಿವೇದಾಂತ ಬುಕ್ ಟ್ರಸ್ಟ್ ಭಾರತೀಯ ಸಂಸ್ಕೃತಿಯನ್ನು ಪ್ರಸಾರ ಮಾಡುವ ಸಂಕಲ್ಪದಿಂದ ಶ್ರಮಿಸುತ್ತಿರುವ ಭಾರತೀಯರ ಮಹಾ ಸಂಸ್ಥೆ ಎಂದು ವಿಶ್ವದಾದ್ಯಂತ ಮನ್ನಣೆಯನ್ನು ಗಳಿಸುತ್ತಿರುವುದು ಭಾರತವರ್ಷದ ಭಾಗ್ಯವೆಂದೇ ಹೇಳಬಹುದಾಗಿದೆ.
ಅತ್ಯಂತ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದ ಪ್ರಿಯಸಖ ಅರ್ಜುನನಿಗೆ ಶ್ರೀಕೃಷ್ಣನು ಉಪದೇಶ ಮಾಡಿದ ಭಾಗವನ್ನೇ ಈ ಪುಟ್ಟ ಗ್ರಂಥದಲ್ಲಿ ವಿಶದವಾಗಿ ವಿವರಿಸಲಾಗಿದೆ. ಯೋಗದಲ್ಲಿ ಅನೇಕ ಪ್ರಕಾರಗಳಿವೆ. ದೇಹದಂಡನೆ ಯೋಗವಲ್ಲ. ಪ್ರಾಣಾಯಾಮ, ಪ್ರತ್ಯಾಹಾರ, ಸೈರಣಿ, ಶಾಂತತೆಯನ್ನು ಕಾಪಾಡಿಕೊಳ್ಳುವುದೇ ಯೋಗ.
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಡಮ್ ||
ತಸ್ಯಾಹಂ ನಿಗ್ರಹಂ ಮನೋ ವಾಯೋರಿವ ಸುದುಷ್ಕರಮ್ || “ಹೇ ದೇವಾಧಿದೇವಾ, ಈ ಮನವು ಬಹು ಚಂಚಲ. ನಮ್ಮನ್ನೆಲ್ಲ ತನ್ನ ಪ್ರಭಾವಕ್ಕೊಳಪಡಿಸಿಕೊಂಡು ಕುಣಿಸುತ್ತದೆ. ಅದನ್ನು ನಿಯಂತ್ರಿಸುವುದು ಸಾಮಾನ್ಯದ ಮಾತಲ್ಲ – ಎಂಬುದನ್ನೇ ಯೋಗವು ತಿಳಿಸುತ್ತದೆ. ಈ ಮಾತನ್ನೇ ಅರ್ಜುನನ ಮನದಾಳದಲ್ಲಿಳಿಯುವಂತೆ ಮಾಡಿ ಆತನು ಕೊನೆಗೊಮ್ಮೆ – ‘ಹೇ ಪ್ರಭು ನೀನು ಹೇಗೆ ಹೇಳುವೆಯೋ ಹಾಗೆ ಮಾಡುವುದೇ ನನ್ನ ಕರ್ತವ್ಯ’ ಎಂಬುದಾಗಿ ಹೇಳಿ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಈ ಗ್ರಂಥವು ಗೀತೆಯ ಸಂಕ್ಷಿಪ್ತ ರೂಪವೆನಿಸುತ್ತದೆ.
ಪ್ರಯತ್ನ ದೃತ ಮನಸ್ತು ಯೋಗಿ ಸಂಶುದ್ದ ಕಿಷಃ |
ಅನೇಕ ಜನ್ಮ ಸಂಸಿದ್ದ: ತತೋಯಾತಿ ಪರಾಂಗತಿಮ್ || ಯೋಗಿಯಾದವನು ಶುದ್ದಭಕ್ತಿಯೊಂದಿಗೆ ಸತತ ಪ್ರಯತ್ನದಲ್ಲಿ ನಿರತನಾಗಿ ಅನೇಕ ಜನ್ಮಗಳ ಸಾಧನೆಯಿಂದ ಪರಮೋಚ್ಚ ಸಾಧನೆಯ ಹಂತವನ್ನು ತಲುಪಬಹುದು ಎಂಬ ಮಾತನ್ನೇ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಈ ಕಿರುಹೊತ್ತಿಗೆಯಲ್ಲಿ ನಿರೂಪಿಸಿದ್ದಾರೆ. ಇದೊಂದು ಅಭ್ಯಾಸಯೋಗ್ಯವಾದ ಸಾಹಿತ್ಯವಾಗಿದೆ. ಈ ತರಹದ ಗ್ರಂಥಗಳು ಹೊರ ಬರುತ್ತಿರುವುದು ಕನ್ನಡಿಗರೆಲ್ಲರ ಭಾಗ್ಯವೆಂದೆಣಿಸಿದಲ್ಲಿ ತಪ್ಪಾಗಲಾರದು. ಈ ಗ್ರಂಥಗಳು ನನ್ನ ಅಂತರಾತ್ಮಕ್ಕೆ ಧನ್ಯತೆಯನ್ನುಂಟು ಮಾಡಿವೆ. ಅಲ್ಪಾವಧಿಯಲ್ಲಿಯೇ ಈ ಗ್ರಂಥ ಪ್ರಾಂತೀಯ ಭಾಷೆಯಾದ ಕನ್ನಡದಲ್ಲಿ ಹದಿನೈದು ಸಾವಿರ ಪ್ರತಿಗಳು ಪ್ರಕಟಗೊಂಡು ಮಾರಾಟವಾದುದು ಬಹುಸಮಾಧಾನದ ಮಾತೆನಿಸುತ್ತದೆ. – ಆದ್ಯ ರಾಮಾಚಾರ್ಯ
Perfection of Yoga (Yogada Paripoornate)- Kannada (ಕನ್ನಡ)
₹40.00 Original price was: ₹40.00.₹36.00Current price is: ₹36.00.
Author :A. C. Bhaktivedanta Swami Prabhupada
Binding : Paper Back
Pages: 64 Pages
Publisher: The Bhaktivedanta Book Trust
Language: Kannada
ISBN-81-283-0011-3
Product Dimensions:18x12x0.5
weight:gram:60
SKU: BS0020
Categories: Indian Languages, Kannada
Tags: best selling books in kannada, Bhagavad gita kannada, Hare Krishna kannada books, Iskcon kannada books, kannada Bhaktiyoga & meditation books, kannada books, kannada devotional books, kannada hindu religious books, kannada spiritual books, must read books in kannada, Prabhupada kannada books
Weight | 130 g |
---|---|
Dimensions | 18 × 12 cm |
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
7 reviews for Perfection of Yoga (Yogada Paripoornate)- Kannada (ಕನ್ನಡ)
Add a review Cancel reply
Related products
Sale!
Indian Languages
Rated 4.63 out of 5
Sale!
Indian Languages
Rated 4.29 out of 5
Sale!
Indian Languages
Rated 4.57 out of 5
Sale!
Indian Languages
Teachings of Lord Kapila (Sri Kapilana Bodhanegalu)- Kannada (ಕನ್ನಡ)
Rated 4.63 out of 5
Sale!
Indian Languages
Rated 4.71 out of 5
Sale!
Indian Languages
Beyond Illusion & Doubt (Bhakti Tattva Meemamse)- Kannada (ಕನ್ನಡ)
Rated 4.29 out of 5
Sale!
Indian Languages
Rated 4.50 out of 5
Sale!
Bhagavad Gita
Rated 4.80 out of 5
priyanka (verified owner) –
Very well worth the money.
arjuneshar das (verified owner) –
Good quality.
anuj (verified owner) –
Very useful
Ajay (verified owner) –
easy to understand and read.
arjuneshar das (verified owner) –
Good quality.
priya krishna das (verified owner) –
The product is firmly packed.
antarika (verified owner) –
Very fast delivery.