ಕೃಷ್ಣಪ್ರಜ್ಞೆ : ಒಂದು ಶ್ರೇಷ್ಠತಮ ಯೋಗ ಪದ್ಧತಿ
‘ಈಚೆಗೆ ಯೋಗವನ್ನು ದರ್ಶನ ಶಾಸ್ತ್ರವೆಂದು ಶತಾವಧಾನಿ ಗಣೇಶ್ರವರ ಈ ಮಾತುಗಳನ್ನು ನಾನು ಅಕ್ಷರಶಃ N ತಿಳಿಯದೆ, ಬಹು ಜನರು ದೈಹಿಕ ವ್ಯಾಯಾಮ ಅನುಮೋದಿಸುತ್ತೇನೆ. ವಿಶೇಷತಃ ವೈಷ್ಣವ ದರ್ಶನಗಳು ಕಪಿಲರಿ ವಿ5 ಯಂತೆ ಮಾತ್ರ ಭಾವಿಸಿರುವುದು ಮುನಿಯ ಬೋಧನೆಯಾದ ಸಾಂಖ್ಯದಿಂದ ಪ್ರೇರಣೆ ಪಡೆದಿವೆ. ಶೋಚನೀಯ. ಯಮ-ನಿಯಮ- ಚಿತ್ತವೃತ್ತಿ ನಿರೋಧವೇ ಯೋಗವೆಂಬ ಪತಂಜಲಿ ಮಹಾಮುನಿಗಳ ಅಹನ-ಪ್ರಾಣಾಯಾಮ-ಪ್ರತ್ಯಾಹಾರ
ಮಾತಿನಂತೆ, ಯೋಗವನ್ನು ಪಾರಿಭಾಷಿಕವಾಗಿ, ಈ ಗ್ರಂಥದಲ್ಲಿ ಧಾರಣ-ಸಮಾಜಗಳೆಂಬ ಅಷ್ಟಾಂಗಗಳಲ್ಲಿ
ವಿವರಿಸಲಾಗಿದೆ. ಕೇವಲ ಆಸನಕ್ಕೂ, ಸ್ವಲ್ಪಮಟ್ಟಿಗೆ ಲಘು
ಯೋಗ ಎಂದರೆ, ಭಗವಂತನನ್ನು ಅರ್ಥಮಾಡಿಕೊಳ್ಳುವುದು ಪ್ರಾಣಾಯಾಮಕ್ಕೂ ಹರುಕು ಮುರುಕಾಗಿ ಎಂದೇ ಸ್ವತಃ ಭಗವಂತನು ಗೀತೆಯಲ್ಲಿ ವಿಷದಪಡಿಸಿದ್ದಾನೆ. ವಿಕೃತ ಧ್ಯಾನಕ್ಕೂ ಬಂದಿರುವ ಜನಾದರಣೆ,
ಕಾಳಿದಾಸಾದಿ ಮಹಾ ಕವಿಗಳು ಸಹ ‘ಯೋಗೇನಾಂತೇ ಇತರಾಂಗಗಳಿಗೆ ಹಂದಿಲ್ಲ. ಆದರೆ ಪ್ರಾಚೀನ
ತನುತಜಾಂ’ ಎಂದೇ ರಘುವಂಶದ ಅರಸರನ್ನು ಹೊಗಳಿದ್ದಾರೆ. ಶಾಸ್ತ್ರಕಾರರು ಆತ್ಮಹಾಕ್ಷಾತ್ಕಾರ ವಿದ್ಯೆಯನ್ನು
ಯೋಗ ಎಂದರೆ, ಹತ್ತೊದ್ರೋಕ, ರಜಸ್ತಮೋ ನಿಯಮವ, ಯೋಗದೊಡನೆ ಹಮೀಕರಿಸಿದ್ದಾರೆ.
ಸ್ವಸ್ವರೂಪಾನುಸಂದಾನ. (ತದಾದ್ರಷ್ಟು ಸ್ವರ ತೇವ ಸ್ಥಾನಂ – ಆತ್ಮಾನು ಸ್ನಾನ ವಿದ್ಯೆಯಾಗಿ
ಪತಂಜಲಿ ಮಹಾಮುನಿ) ಮಾಯೆಯ ಜಾಲದಿಂದ ಹೊರ ಪ್ರತಿಪಾದಿಸಿದ್ದಾರೆ.”
ಬರುವುದು. ಭಗವಂತನ ಸಾನಿಧ್ಯ ಹೊಂದುವುದು ಎಂದು ಈ -ಶತಾವಧಾನಿ ಡಾ. ಆರ್. ಗಣೇಶ್
ಪುಸ್ತಕದಲ್ಲಿ ಹೇಳಲಾಗಿದೆ. ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ‘ಯೋಗ’ ಪದ್ದತಿಯನ್ನು ಈ ದೃಷ್ಟಿಕೋನದಿಂದ ಇಲ್ಲಿ ಪ್ರತಿಪಾದಿಸಿದ್ದಾರೆ. ಕೃಷ್ಣಪ್ರಜ್ಞೆ ಎಂದರೆ, ಕೃಷ್ಣನನ್ನು ಅರ್ಥ ಮಾಡಿಕೊಂಡು, ಕೃಷ್ಣ ಸಾನಿಧ್ಯವನ್ನು ಹೊಂದುವ ವಿದ್ಯೆಯೇ ಆಗಿರುವುದರಿಂದ ‘ಕೃಷ್ಣಪ್ರಜ್ಞೆ – ಶ್ರೇಷ್ಠತಮ ಯೋಗ ಪದ್ಧತಿ’ ಎಂಬ ಶೀರ್ಷಿಕೆ ಅನ್ವರ್ಥ ಆಗಿದೆ. ಬಿ.ವಿ. ಶ್ರೀಧರ್ರವರು ಮೂಲದ ಸೌಂದರ್ಯ, ಭಾವನೆ ಹೆಚ್ಚುವಂತೆ ಕನ್ನಡಿಸಿರುವುದು, ಪುಸ್ತಕದ ಹೆಗ್ಗಳಿಕೆ. ಪುಸ್ತಕದ ನಾಲ್ಕು ಮುದ್ರಣದಲ್ಲಿ 25000 ಪ್ರತಿಗಳು ಮಾರಾಟವಾಗಿ5ನೇ ಮುದ್ರಣದ ಪ್ರಕಾಶನ ಹೊರಬರುತ್ತಿರುವುದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿ. ಆಧ್ಯಾತ್ಮ ವಿದ್ಯೆಯಲ್ಲಿ ಆಸಕ್ತರಾದವರು ಓದಲೇಬೇಕಾದ ಗ್ರಂಥ. -ಪ್ರೊ. ಕೆ.ಆರ್.ರವಿಕುಮಾರ್
ವಿಮರ್ಶಕರು, ಸಂಸ್ಕೃತ ಪ್ರಾಧ್ಯಾಪಕರು ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮಹಾರಾಣಿ ಮಹಿಳಾ ಕಾಲೇಜು, ಬೆಂಗಳೂರು ಸಂಸ್ಥಾಪನಾಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣಪ್ರಣಾ ಸಂಘ
Sreedhar (verified owner) –
easy to understand and read.
priyanka (verified owner) –
Very well worth the money.
Anjum P (verified owner) –
easy to understand and read.
neelima (verified owner) –
Very well worth the money.
Vinod S (verified owner) –
Very fast delivery.
priyanka (verified owner) –
Very useful
antarika (verified owner) –
easy to understand and read.