ಶ್ರೀ ಶ್ರೀಮದ್ ಎ.ಸಿ, ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಸಂಸ್ಥಾಪನಾಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣಪ್ಪ ಭಾ ಸಂಘ
ಧರ್ಮ: ಏಕೆ? ಏನು? ‘ಧರ್ಮ ಏಕೆ? ಏನು?’ ಎಂಬ ಈ ಗ್ರಂಥವು ಕೃಷ್ಣನ ಪ್ರೀತಿಪೂರ್ವಕ ದಾಸರೆಂಬ ನಮ್ಮ ಮೂಲ ಸ್ಥಾನಕ್ಕೆ, ನಮ್ಮ ನಿಜ ಸ್ವಭಾವಕ್ಕೆ ನಮ್ಮನ್ನು ಮರಳಿ ಕರೆದೊಯ್ಯುತ್ತದೆ. ಧರ್ಮಕ್ಕಿರುವ ಇನ್ನೊಂದು ಅರ್ಥವೆಂದರೆ ‘ಕರ್ತವ್ಯ’, ಖುಷಿಬಂದದ್ದನ್ನು ಮಾಡು’ – ಎಂಬ ಆತ್ಮ ಸಂತುಷ್ಟಿಯ ನೀತಿಗೆ ಮನಸೋತು ನಾವು ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಕರ್ತವ್ಯ ಮತ್ತು ಹೊಣೆಗಾರಿಕೆಯ ಪ್ರಜ್ಞೆಯನ್ನು ತೊರೆಯುವ ಪ್ರಯೋಗ ನಡೆಸಿದ್ದೇವೆ. ಆದರೆ ಈ ಪ್ರಯೋಗ ವಿಫಲವಾಗಿದೆಯೆಂದು ಈಗ ನಮ್ಮಲ್ಲಿ ಅನೇಕರಿಗೆ ಮನವರಿಕೆಯಾಗಿದೆ. ಸೌಖ್ಯವೇ ಮುಖ್ಯ ಪುರುಷಾರ್ಥವೆಂಬ ವಾದದ ಪ್ರಕ್ಷುಬ್ಧ ಸಾಗರದಲ್ಲಿ ನಮ್ಮ ನೈತಿಕ ಬೇರುಗಳನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಜನರಲ್ಲಿ ಬರುತ್ತಿದೆ. ಕರ್ತವ್ಯದತ್ತ ಮತ್ತೊಮ್ಮೆ ಒಲವು ಮೂಡುತ್ತಿದೆ. ಆದರೆ ಯಾರಿಗಾಗಿ ಕರ್ತವ್ಯ, ಏತಕ್ಕಾಗಿ ಕರ್ತವ್ಯ? ಈ ಪ್ರಶ್ನೆಗಳಿಗೆ ನಾವು ಉತ್ತರ ಕೊಡಬೇಕಾದರೆ ಧರ್ಮದ ಇನ್ನೊಂದು ಭಾಗವಾದ ನಮ್ಮ ಅಂತರ್ಗತವಾದ ಗುಣವನ್ನು ಅರ್ಥಮಾಡಿಕೊಳ್ಳುವುದರಿಂದ ಮಾತ್ರ ಸಾಧ್ಯ. ಕೃಷ್ಣನಿಗೆ ಪ್ರೀತಿಪೂರ್ವಕ ಸೇವೆಯನ್ನು ಸಲ್ಲಿಸುವುದು ನಮ್ಮ ಅಂತರ್ಗತವಾದ ಗುಣವಾದರೆ, ಈ ಪ್ರೀತಿಪೂರ್ವಕ ಸೇವೆ ಅಥವಾ ಭಕ್ತಿಯನ್ನು ಜಾಗೃತಗೊಳಿಸಲು ನಮ್ಮ ಗಮನವನ್ನು ಕೇಂದ್ರೀಕರಿಸುವುದು ಮತ್ತು ಇತರರು ಅದೇ ಗುರಿಯನ್ನು ಸಾಧಿಸಲು ನೆರವಾಗುವುದು ನಮ್ಮ ಪ್ರಾಥಮಿಕ ಕರ್ತವ್ಯವಾಗುತ್ತದೆ.
Dharma, The Way Of Transcendence- Kannada (ಕನ್ನಡ)
₹75.00 ₹67.50
- Author :A. C. Bhaktivedanta Swami Prabhupada
- Binding :paperback
- Pages:128 pages
- Publisher: The Bhaktivedanta Book Trust
- Language: Kannada
- ISBN-81-283-0062-8
- Product Dimensions: 14X21X0.7
- weight:gram:130
SKU: BS0004
Category: Kannada
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
Weight | 200 g |
---|---|
Dimensions | 14 × 21 × 0.7 cm |
7 reviews for Dharma, The Way Of Transcendence- Kannada (ಕನ್ನಡ)
Add a review Cancel reply
Related products
Sale!
Indian Languages
Matchless Gift (Krishnapragne:Anupama Udugore)- Kannada (ಕನ್ನಡ)
Rated 4.33 out of 5
Sale!
Indian Languages
On the Way to Krishna (Krishnanannu Arasutta)- Kannada (ಕನ್ನಡ)
Rated 4.56 out of 5
priya (verified owner) –
easy to understand and read.
Vinod S (verified owner) –
Good service.
Zohar (verified owner) –
easy to understand and read.
krishma (verified owner) –
Very well worth the money.
priya krishna das (verified owner) –
Very fast delivery.
Vinod S (verified owner) –
Good quality.
krishna (verified owner) –
Very fast delivery.