ಇತರ ಲೋಕಗಳಿಗೆ ಸುಗಮ ಪ್ರಯಾಣ ಹದಿನಾಲ್ಕು ಭಾಷೆಗಳಿಗೆ ತರ್ಜುಮೆಗೊಂಡಿರುವ ಪ್ರಸಕ್ತ ಕೃತಿಯ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಅಚ್ಚಿನಲ್ಲಿವೆ.
ಬ್ರಹ್ಮಾಂಡದಲ್ಲಿನ ಅಸಂಖ್ಯ ಗೃಹಗಳಲ್ಲಿ ಪ್ರತಿಯೊಂದಕ್ಕೂ ವಿಶಿಷ್ಟ ಬಗೆಯ ಪರಿಸರವು ದತ್ತವಾಗಿದೆ ಮತ್ತು ಅಲ್ಲಿನ ಪರಿಸರದ ಮೇಲು ಅಥವಾ ಕೀಳ್ತನವನ್ನು ಅನುಸರಿಸಿ ಅಲ್ಲಿನ ಜೀವಿಗಳು ಸಾಮಾನ್ಯ ವಿಜ್ಞಾನ ಹಾಗೂ ಮನೋವಿಜ್ಞಾನಗಳಲ್ಲಿ ಪರಿಣತರೆಂದು ವೈದಿಕ ಸಾಹಿತ್ಯ ಕೃತಿಗಳು ಹೇಳುತ್ತವೆ. ಭೂಮಿಯ ಪರಿಸರಕ್ಕೆ ಒಗ್ಗಿ ಹೋಗಿರುವ ಜೀವಧಾರಿ ರಚನೆಗಳು ಇತರ ಗೃಹಗಳ ಪರಿಸರಕ್ಕೆ ಹೊಂದಿಕೊಳ್ಳಲಾರವು. ಈ ವಿಷಯವನ್ನು, ಯಂತ್ರ ಸಾಧನಗಳ ನೆರವಿನಿಂದ ಇತರ ಗ್ರಹಲೋಕಗಳನ್ನು ಮುಟ್ಟುವ ಸಾಹಸಕ್ಕೆ ಮನಗೊಟ್ಟು ನಭೋಮಂಡಲವನ್ನು ಪರಿಶೋಧಿಸಲು ಯತ್ನಿಸುತ್ತಿರುವ ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಚಂದ್ರ ಹಾಗೂ ಮಂಗಳ ಗ್ರಹವನ್ನು ಸೇರುವಲ್ಲಿನ ಮಾನುಷ ಪ್ರಯತ್ನವು ಅಷ್ಟೇನೂ ಉಪಯುಕ್ತವಲ್ಲ. ಏಕೆಂದರೆ ಈ ಗ್ರಹಲೋಕಗಳಲ್ಲಿನ ವಾಯುಗುಣವು ಮನುಷ್ಯನು ಜೀವಿಸಲಿಕ್ಕೆ ನೆರವಾಗುವಂತಿಲ್ಲ. ಹೀಗಿದ್ದೂ ಒಬ್ಬ ವ್ಯಕ್ತಿಯು ಅಪೇಕ್ಷೆ ಪಟ್ಟಲ್ಲಿ ಅವನ ವೈಯಕ್ತಿಕ ಪ್ರಯತ್ನಗಳಿಂದ ತಾನು ಬಯಸುವ ಯಾವುದೇ ಲೋಕಕ್ಕಾದರೂ ಹೋಗಬಹುದು… ಪರಿಪೂರ್ಣ ಪ್ರಜ್ಞೆಯನ್ನು ಬೆಳೆಸಿಕೊಂಡು, ದೇಹವನ್ನು ತೊರೆಯುವ ಕ್ರಿಯೆಯಲ್ಲಿ ಯಶಸ್ಸನ್ನು ಕಂಡಿರುವ ಪರಿಪೂರ್ಣ ಯೋಗಿಗೆ ತನ್ನನ್ನು ಒಂದು ಗ್ರಹ ದಿಂದ ಮತ್ತೊಂದು ಗ್ರಹಕ್ಕೆ ಸ್ಥಳಾಂತರಗೊಳಿಸಿಕೊಳ್ಳುವುದು ಸಾಮಾನ್ಯ ವ್ಯಕ್ತಿಯು ಕಿರಾಣಿ ಅಂಗಡಿಗೆ ಹೋದಷ್ಟೇ ಸುಲಭದ ಮಾತಾಗಿದೆ.
Easy Journey To Other Planets- Kannada (ಕನ್ನಡ)
₹40.00 Original price was: ₹40.00.₹36.00Current price is: ₹36.00.
- Author :A. C. Bhaktivedanta Swami Prabhupada
- Binding paperback
- Pages:88 pages
- Publisher: The Bhaktivedanta Book Trust
- Language: Kannada
- ISBN-81-2830014-8
- Product Dimensions: 12X18X0.5
- weight:gram:70
SKU: BS0005
Categories: Indian Languages, Kannada
Weight | 140 g |
---|---|
Dimensions | 12 × 18 × 0.5 cm |
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
10 reviews for Easy Journey To Other Planets- Kannada (ಕನ್ನಡ)
Add a review Cancel reply
Related products
Sale!
Bhagavad Gita
Rated 4.80 out of 5
Sale!
Indian Languages
Rated 4.50 out of 5
Sale!
Bhagavata Purana
Rated 4.44 out of 5
Sale!
Indian Languages
Transcendental Teachings of Prahlada Maharaja- Kannada (ಕನ್ನಡ)
Rated 4.78 out of 5
Sale!
Indian Languages
Rated 4.63 out of 5
Sale!
Indian Languages
Sale!
Indian Languages
Rated 4.44 out of 5
priya (verified owner) –
Very fast delivery.
Vinod S (verified owner) –
Very well worth the money.
Vinod S (verified owner) –
Good service.
priyank (verified owner) –
Very fast delivery.
priyank (verified owner) –
I recommend this to everyone to read.
neelima (verified owner) –
Very fast delivery.
priyank (verified owner) –
Very useful
SOMASHEKARA N (verified owner) –
Excellent
Kumar S –
Iramma M. (verified owner) –