ನಮೋ ಭಗವತೇ ವಾಸುದೇವಾಯ ಜನಾದ್ಯಸ್ಯ ಯತೋsನ್ವಯಾದಿತರತಶ್ವಾರ್ಥಪ್ತಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಷ್ಕಂತಿ ಯತ್ಸೂರಯಃ | ತೇಜೋವಾರಿಪ್ಪದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋsಮೃಷಾ
ಧಾಮ್ರಾ ಸ್ಟೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ||೧|| ಓ-ಓ ನನ್ನ ಭಗವಂತನೇ, ನಮ: ನನ್ನ ಪ್ರಣಾಮಗಳನ್ನು ಸಲ್ಲಿಸುತ್ತಿದೇನೆ; ಭಗವತೇ ದೇವೋತ್ತಮ ಪುರುಷನಾದ, ವಾಸುದೇವಾಯ ವಾಸುದೇವನಿಗೆ (ವಸುದೇವನ ಪುತ್ತು ಅಥವಾ ಆದಿದೇವನಾದ ಶ್ರೀಕೃಷ್ಣನಿಗೆ ಜನ್ಮ ಆದಿ-ಸೃಷ್ಟಿ ಸ್ಥಿತಿ ಮತ್ತು ಲಯ, ಆಸ್ಕ ಈ ವ್ಯಕ್ತ ಬ್ರಹ್ಮಾಂಡದಲ್ಲ; ಯತು-ಯಾರಿಂದ; ಅನಯಾತ್-ನೇರವಾಗಿ ಇತರತ-ಪರ್ಯಾಯವಾಗಿ ಚಮತ್ತು; ಅರ್ಥಮು-ಕಾರಣಗಳಲ್ಲಿ: ಅಬಿಜ್ಜ-ಸರ್ವಜ್ಞನೋ, ಸ್ವರಾಟ್-ಸಂಪೂರ್ಣ ಸ್ವತಂತ್ರನೋ; ತೇನೇ-ಪ್ರಕಾಶಪಡಿಸಿದನೋ, ಬ್ರಹ್ಮ ವೇದ ಜ್ಞಾನವನ್ನು ಹೃದಾ-ಹೃದಯದ ಪ್ರಜ್ಞೆಯಿಂದ; ಯಃ ಯಾರು; ಆದಿ ಕವಯೇ ಪ್ರಪ್ರಥಮವಾಗಿ ಸೃಷ್ಟನಾದವನಿಗೆ; ಮುಷ್ಕಂತಿಮರುಳಾಗಿದ್ದಾರೆಯೋ, ಯತ್-ಯಾರ ಬಗ್ಗೆ ಸೂರಯಃ-ಮಹರ್ಷಿಗಳೂ, ದೇವತೆಗಳೂ; ತೇಜ-ಅಗ್ನಿ; ವಾರಿ-ನೀರು; ಮೃದಾಂ-ಭೂಮಿ; ಯದಾ-ಸಾಕಾದಷ್ಟು ವಿನಿಮಯ ಕ್ರಿಯೆ, ಪ್ರತಿಕ್ರಿಯೆಗಳು; ಯತ್ರ-ಎಲ್ಲಿ ತ್ರಿಸರ್ಗ ಸೃಷ್ಟಿಕ್ರಿಯಾ ವಿಭಾಗಗಳಾದ ತ್ರಿಗುಣಗಳು; ಅಮೃಷಾ- ವಾಸ್ತವಕ್ಕೆ ಹತ್ತಿರವಾಗಿ; ಧಾಮ್ರಾ-ಸಕಲ ದಿವ್ಯ ಪರಿವಾರಗಳೊಂದಿಗೆ; ಸೈನಸ್ವಯಂ ಸಂಪನ್ನವಾದ, ಸದಾ-ಯಾವಾಗಲೂ, ನಿರಸ್ತ-ಇಲ್ಲದಿರುವುದು, ಕುಹಕಮ್ಮಾಯೆ; ಸತ್ಯಮ್-ಸತ್ಯ; ಪರಮ್-ಪರಾತ್ಪರ; ಧೀಮಹಿ ನಾನು ಧ್ಯಾನಿಸುತ್ತೇನೆ.
ಅನುವಾದ ಎಲೈ, ಸ್ವಾಮಿಯೇ, ವಸುದೇವಪುತ್ರನಾದ ಶ್ರೀಕೃಷ್ಣನೇ, ಸರ್ವವ್ಯಾಪಿಯಾದ ದೇವೋತ್ತಮ ಪುರುಷನೇ ನಿನಗೆ ಭಕ್ತಿಪೂರ್ವಕವಾಗಿ ನಮಿಸುತ್ತೇನೆ. ದೇವೋತ್ತಮನಾದ ಶ್ರೀಕೃಷ್ಣನೇ ಪರಮ ಸತ್ಯ, ದೃಷ್ಟಿಗೋಚರವಾದ ಸಮಸ್ತ ಲೋಕಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಆದ್ಯಕಾರಣನಾದ ಶ್ರೀಕೃಷ್ಣನು ಕಾರಣಪುರುಷನಾದರಿಂದ ನಾನು ಅವನ ಧ್ಯಾನ ಮಾಡುತ್ತೇನೆ. ಅವನು ನೇರವಾಗಿ ಮತ್ತು ಪರೋಕ್ಷವಾಗಿ ಸಮಸ್ತ ಪ್ರಜ್ಞೆಯನ್ನು ಉಳ್ಳವನು. ಅವನಿಗೆ ಮಿಗಿಲಾದ ಕಾರ್ಯಕಾರಣ ಇನ್ನೊಂದಿಲ್ಲವಾದ್ದರಿಂದ ಅವನು ಸರ್ವತಂತ್ರ ಸ್ವತಂತ್ರನು. ಶ್ರೀಕೃಷ್ಣನೇ ಮೊದಲು ಮೂಲ
Srimad Bhagavatam Mahapurana 1st Canto- Kannada (ಕನ್ನಡ)
₹650.00 Original price was: ₹650.00.₹520.00Current price is: ₹520.00.
Author :A. C. Bhaktivedanta Swami Prabhupada
Binding : Hard Cover (Perfect Binding)
Pages: 1168 Pages
Paper Size: 140×220 mm
Publisher: The Bhaktivedanta Book Trust
Language: Kannada
ISBN-81-283-0031-8
Product Dimensions:22×14.5×5
weight:gram:1160
SKU: BS0037
Categories: Bhagavata Purana, Indian Languages, Kannada
Tags: ", best selling books in kannada, Bhagavad gita kannada, Hare Krishna kannada books, Iskcon kannada books, kannada Bhaktiyoga & meditation books, kannada books, kannada devotional books, kannada hindu religious books, kannada spiritual books, must read books in kannada, Prabhupada kannada books
Weight | 1200 g |
---|---|
Dimensions | 22 × 14.5 × 5 cm |
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
9 reviews for Srimad Bhagavatam Mahapurana 1st Canto- Kannada (ಕನ್ನಡ)
Add a review Cancel reply
Related products
Sale!
Indian Languages
Rated 4.63 out of 5
Sale!
Indian Languages
Rated 4.29 out of 5
Sale!
Indian Languages
Rated 4.50 out of 5
Sale!
Bhagavad Gita
Rated 4.80 out of 5
Sale!
Indian Languages
Rated 4.43 out of 5
Sale!
Indian Languages
Teachings of Lord Kapila (Sri Kapilana Bodhanegalu)- Kannada (ಕನ್ನಡ)
Rated 4.63 out of 5
Sale!
Indian Languages
Rated 4.25 out of 5
Sale!
Bhagavata Purana
Rated 4.57 out of 5
krishma (verified owner) –
Good quality.
Anjum P (verified owner) –
Very useful
arjuneshar das (verified owner) –
easy to understand and read.
Vinod S (verified owner) –
Very fast delivery.
Karan (verified owner) –
Good quality.
johar (verified owner) –
Good service.
shyam (verified owner) –
Very fast delivery.
Chaitra Gudde (verified owner) –
Akshay Dhonde (verified owner) –
Hare Krishna. Its Krishna’s mercy and Shrila Prabhupad Guru Maharaj Devine Grace. Thanks Radha Govinda.