ಶ್ರೀ ಚೈತನ್ಯ ಮಹಾಪ್ರಭುಗಳು ಕೃಷ್ಣಭಕ್ತಿಯನ್ನು ಜನಗಳ ಹೃದಯದಲ್ಲಿ ತುಂಬಿ ಜನರ ಮನಸ್ಸು ಕೃಷ್ಣಪ್ರಜ್ಞೆಯಲ್ಲಿ ಲಯಿಸುವಂತೆ ಮಾಡಿದ ಸಂತಶ್ರೇಷ್ಠರು. ಶ್ರೀ ಶ್ರೀಮದ್ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೋ ಚೈತನ್ಯ ಮಹಾಪ್ರಭುಗಳ ಅನುಭಾವವನ್ನೂ ಅವರ ಬೋಧನೆಗಳನ್ನೂ ಈ ಗ್ರಂಥದಲ್ಲಿ ಅನಾವರಣಗೊಳಿಸಿ ಚೈತನ್ಯ ಪ್ರಭುಗಳನ್ನು ನಿ ಓದುಗರ ಹೃದಯಕ್ಕೆ ಹತ್ತಿರ ತಂದಿದ್ದಾರೆ. ಈ ಕೃತಿಯು ಭಗವಾನ್ ಚೈತನ್ಯರ ಅಸಾಧಾರಣ ಬದುಕನ್ನೂ ಮುಕ್ತಿಮಾರ್ಗವಾಗಿ ಅವರು ತೋರಿಸಿದ ಭಕ್ತಿಮಾರ್ಗದ ಸಾರವನ್ನೂ ವಿವರಿಸುತ್ತದೆ.
ಭಕ್ತಿ ಎಂಬುದು ಪರಮಸುಲಭವಾದ ಭಾವಪೂರ್ಣ ಹಾಗೂ ಕ್ರಿಯಾಶೀಲ ಸಾಧನೆ: ಭಕ್ತಿಯ ಪರಾಕಾಷ್ಟೆಯಲ್ಲಿರುವವನು ಭಗವಂತನ ಸೇವೆಯಲ್ಲಿ ಸದಾ ನಿರತನಾಗಿರುತ್ತಾನೆ. ಅವನ ಬಾಹ್ಯ ವ್ಯವಹಾರ ಹುಚ್ಚನಂತಿರುತ್ತದೆ. ಅವನು ಒಮ್ಮೆ ಅಳುತ್ತಾನೆ. ಒಮ್ಮೆ ನಗುತ್ತಾನೆ. ಅವನು ಆನಂದಮಯವಾದ ಒಂದು ಪ್ರಪಂಚದಲ್ಲಿ ಇರುತ್ತಾನೆ. ಚೈತನ್ಯಪ್ರಭುಗಳು ಇಂತಹ ಮುಕ್ತ ಸ್ಥಿತಿಯನ್ನು ಸಾಧಿಸಿದವರು ಮತ್ತು ಬೋಧಿಸಿದವರೂ ಕೂಡ. ಇವರ ಚರಿತ್ರೆಯನ್ನೂ ಬೋಧನೆಗಳನ್ನೂ ಈ ಕೃತಿಯ ರೂಪದಲ್ಲಿ ಜಗತ್ತಿಗೆ ಅನುಗ್ರಹಸಿದ ಶ್ರೀಲಪ್ರಭುಪಾದರ ಕೃಪೆ ಅಪಾರವಾದುದು.
ಪರಿಶುದ್ಧ ದೈವಪ್ರೇಮದ ಆನಂದವನ್ನು ನಮಗೆ ಒದಗಿಸಿಕೊಟ್ಟಿರುವ ವೇದಾಂತ ದರ್ಶನವೆಂಬ ಶ್ರೀಲ ಪ್ರಭುಪಾದರ ಈ ಕೃತಿಯು ಪ್ರತಿಯೊಬ್ಬರೂ ಓದಿ ಮನನ ಮಾಡಿ ನಿಧಿಧ್ಯಾಸನ ಮಾಡಬೇಕಾದ ವಿಚಾರಧಾರೆಯುಳ್ಳ ಕೃತಿ. ಇದನ್ನು ಓದಿ ಜಗತ್ತಿನಲ್ಲಿ ಎಲ್ಲರೂ ಕೃಷ್ಣಪ್ರಜ್ಞೆಗೆ ಸ್ಥಿತರಾಗಿ ಪ್ರಭುವಿನ ಅಲೌಕಿಕ ಸೇವೆಯಲ್ಲಿ ನಿರತರಾಗಿ ದೈವೀಗುಣಗಳನ್ನು ವೃದ್ಧಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
— ಡಾ.ಪಿ.ಎಸ್. ರಾಮಾನುಜಂ
0
0
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪಕರು ಮತ್ತು ಆಚಾರ್ಯರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ
Teachings of Lord Chaitanya- Kannada (ಕನ್ನಡ)
₹110.00 Original price was: ₹110.00.₹99.00Current price is: ₹99.00.
Author :A. C. Bhaktivedanta Swami Prabhupada
Binding : Paper Back
Pages: 376 Pages
Publisher: The Bhaktivedanta Book Trust
Language: Kannada
ISBN-81-283-0025-3
Product Dimensions:21x14x1
weight:gram:360
SKU: BS0029
Categories: Indian Languages, Kannada
Tags: best selling books in kannada, Bhagavad gita kannada, Hare Krishna kannada books, Iskcon kannada books, kannada Bhaktiyoga & meditation books, kannada books, kannada devotional books, kannada hindu religious books, kannada spiritual books, must read books in kannada, Prabhupada kannada books
Weight | 430 g |
---|---|
Dimensions | 21 × 14 × 1 cm |
Brand
Bhaktivedanta Book Trust
The Bhaktivedanta Book Trust (BBT) is the world’s largest publisher of classic Vaishnava texts and contemporary works on the philosophy, theology, and culture of bhakti-yoga. Its publications include traditional scriptures translated into 87 languages and books that explain these texts. The BBT also publishes audiobooks and eBooks. BBT titles range in complexity from brief, introductory volumes and summary studies to multivolume translations with commentary.
8 reviews for Teachings of Lord Chaitanya- Kannada (ಕನ್ನಡ)
Add a review Cancel reply
Related products
Sale!
Indian Languages
Beyond Illusion & Doubt (Bhakti Tattva Meemamse)- Kannada (ಕನ್ನಡ)
Rated 4.29 out of 5
Sale!
Indian Languages
Rated 4.44 out of 5
Sale!
Indian Languages
Rated 4.43 out of 5
Sale!
Bhagavata Purana
Rated 4.44 out of 5
Sale!
Indian Languages
Rated 4.71 out of 5
Sale!
Indian Languages
Rated 4.43 out of 5
Sale!
Indian Languages
Teachings of Queen Kunti (Kunti Deviya Dharmabodhe)- Kannada (ಕನ್ನಡ)
Rated 4.75 out of 5
Sale!
Indian Languages
Rated 4.57 out of 5
neelesh (verified owner) –
easy to understand and read.
antarika (verified owner) –
Good quality.
neelesh (verified owner) –
Good service.
johar (verified owner) –
I recommend this to everyone to read.
Sreedhar (verified owner) –
I recommend this to everyone to read.
shyam (verified owner) –
easy to understand and read.
priya krishna das (verified owner) –
Good quality.
Kumar S (verified owner) –